ಗುರುಪುರ : ಕೊಣಾಜೆ ಕಿಲ್ಲೂರುಗುತ್ತು ಮೂಲದ ಪ್ರಸ್ತುತ ಮಂಗಳೂರು ನಿವಾಸಿ ಉದ್ಯಮಿ, ಯಕ್ಷಗಾನ ಪ್ರೇಮಿ ಕಿಲ್ಲೂರುಗುತ್ತು ಉದಯಾನಂದ ಶೆಟ್ಟಿ(೬೨) ಗುರುವಾರ ಹೃದಯಾಘಾತದಿಂದ ನಿಧನರಾದರು.

gur-nov-28-udayananda shetty
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಕಟೀಲು ಶ್ರೀ ಕ್ಷೇತ್ರದ ೩೦ ಹಾಗೂ ಸುಂಕದಕಟ್ಟೆ ಶ್ರೀ ಕ್ಷೇತ್ರದ ಐದು ಯಕ್ಷಗಾನ ಬಯಲಾಟ ಆಡಿಸಿದ್ದರು.

By suddi9

Leave a Reply

Your email address will not be published. Required fields are marked *