ಕೈಕಂಬ: ಕೈಕಂಬದ ಕಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಹಿಂಬದಿಯಿಂದ  ಬಂದ ಸ್ಕೂಟರ್  ಡಿಕ್ಕಿ ಹೊಡೆದು ಸ್ಕೂಟರ್ ಸವಾರ ರಸ್ತೆಗೆಸೆಯಲ್ಪಟ್ಟು  ತಲೆಗೆ ಗಂಭೀರವಾದ ಗಾಯ ವಾಗಿದೆ.  ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ    ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಕಾನ್ವೆಂಟ್ ಬಳಿ ಘಟನೆ ಸಂಭವಿಸಿದೆ. ಗಾಯಗೊಂಡ ಯುವಕ ಮುತ್ತೂರು ಚಂದ್ರಮಜಲು ನಿವಾಸಿ ರಿತೇಶ್(25)ಎಂದು ಗುರುತಿಸಲಾಗಿದೆ 9ca9c6ed-fc8d-4d00-b868-fbbfa3835e3e

9d0d9f2f-5176-4205-bab5-7ceae38c7b29

d6975f35-ca49-4a43-9b96-94dcc1a801a0

By suddi9

One thought on “ ರಿಕ್ಷಾಕ್ಕೆ ಸ್ಕೂಟರ್ ಡಿಕ್ಕಿ ಯುವಕ ಗಂಭೀರ.”

Leave a Reply

Your email address will not be published. Required fields are marked *