ಬಂಟ್ವಾಳ:ತಾಲೂಕಿನ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿಗೆ  ಮುಳ್ಳುಂಜ ವೆಂಕಟೇಶ್ವರ ಭಟ್ ,ಪ್ರವೀಣ್ ಭಂಡಾರಿ, ವಿಠ್ಠಲದಾಸ್, ಹರೀಶ್ ಬಂಗೇರ, ಬಾಬು ಪೂಜಾರಿ, ಗಣಪತಿ ಭಟ್, ಗೀತಾ, ರೇವತಿ, ಪುರುಷೋತ್ತಮ ನಾಯಕ್ ಆಯ್ಕೆಗೊಳಿಸಿ ಧಾರ್ಮಿಕದತ್ತಿ ಇಲಾಖೆ ಆದೇಶಿಸಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *