ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಧೀರ್ಘಾವಧಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ನೀಟ್ 2020 ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ ಮೆರೆದಿದ್ದಾರೆ. 600ಕ್ಕಿಂತ ಅಧಿಕ ಅಂಕವನ್ನು ನಾಲ್ವರು ವಿದ್ಯಾರ್ಥಿಗಳು, 500ಕ್ಕಿಂತ ಅಧಿಕ ಅಂಕವನ್ನು 23 ಮಂದಿ ವಿದ್ಯಾರ್ಥಿಗಳು ಗಳಿಸಿದ್ದಾರೆ.

ಅಮೃತೇಶ್ ಪಿ. (ಪ್ರಸ್ತುತ ಪಡೆದ ಅಂಕ 641-ಹಿಂದೆ ಪಡೆದಿದ್ದ ಅಂಕ 434), ದಿವಿನ ಪ್ರಜ್ವಲ್ ರೈ 636(243), ಪ್ರಮೋದ್ ಕೆ.ಎಲ್. 625(318), ಮನೋಜ್ ಸಜ್ಜನ್ ಎಸ್.ಆರ್. (604-345), ರಶ್ಮಿ ಎಲ್. (596-403), ಸಾಗರ್ ಸಹದೇವ್ ಪೂಜಾರಿ (592-420), ಮಂಜುನಾಥ್ ಕೆ.ವಿ. 586(310), ಗೌರೀಶ್ ಯು. 580 (332), ವರುಣ್ ಎಚ್.ಎಸ್.578(370), ಎಲ್.ಕಿರಣ್ (566-412), ಮಧುರಾ ಜಿ. ಮಸೂರ್ (565-372), ಎಮ್. ದರ್ಶನಾ 559, ನವೀನ್‍ಕುಮಾರ್ ಮುತ್ತಲ್ (553-337), ಆಕಾಶ್ ಎಮ್ ಆರ್ 551(382), ವರುಣ್ ರೆಡ್ಡಿ ಎನ್ (543-342), ಮೇಘಾ ಸಿ. ದೊಡ್ಡಮನಿ (541-367), ಕಾರ್ತಿಕ್ ಬಿ. (536-339), ಹರೀಶ್ ಬಿ. ಗುಂಜಲ್ (534-363), ಅಜಯ್‍ಕುಮಾರ್ ಎಸ್.ಎಲ್. (529-320), ಸೃಜನ್ ಬಿ. (529-341), ವಿಜಯಕುಮಾರ್ ಶೀಲವಂತರ (516-368), ಸುಮಂತ್ ಎಸ್.ಎಮ್. 515(240), ಪೂಜಾಶ್ರೀ ಎಸ್. (512-174), ರೋಹನ್ ಮೇಗೂರ (509-328), ಮಹೇಶ್ 508, ರೇವಂತ್ ಎಮ್. (503-291), ಈಶಾ ಎಸ್. ಮಹಾಬಲಸೆಟ್ಟಿ (503-300) ಸಾಧಕ ವಿದ್ಯಾರ್ಥಿಗಳು.
ವಿಧ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
