ಬಂಟ್ವಾಳ: ಅಲ್ ರಹ್ಮಾ ಫೌಂಡೇಶನ್ ತಲಪಾಡಿ ಇದರ 2020-21ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ವಾರ್ಷಿಕ ಸಭೆಯು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಕೆ.ಎ. ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಅಲ್ ಖಝಾನ ಸಭಾಂಗಣದಲ್ಲಿ ನಡೆಯಿತು.

musthak
ಅಧ್ಯಕ್ಷರಾಗಿ ಬಿ.ಎಂ. ಮುಸ್ತಾಕ್, ಉಪಾಧ್ಯಕ್ಷರಾಗಿ ಆಸಿಫ್ ಆರ್.ಕೆ., ನವಾಝ್ ಒ.ಎಸ್.ಪಿ., ಪ್ರಧಾನ ಕಾಯ೯ದಶಿ೯ಯಾಗಿ ಅನ್ವರ್ ಕೆ.ಎಚ್., ಜೊತೆ ಕಾಯ೯ದಶಿ೯ಯಾಗಿ ಸಮೀರ್ ಕೆ.ಎಚ್., ಕಮರುದ್ದಿನ್, ಖಜಾಂಚಿಯಾಗಿ ರಿಯಾಝ್ ಝರಾ, ಲೆಕ್ಕಪರಿಶೋಧಕರಾಗಿ ರಿಝ್ವಾನ್ ಹಾಗೂ 17 ಮಂದಿಯನ್ನು ಕಾಯ೯ಕಾರಿ ಸಮಿತಿಯ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಮಸೀದಿ ಖತೀಬ್ ಯಾಕೂಬ್ ಪೈಝಿ ದುಆ ನೆರವೇರಿಸಿದರು. ಅಶ್ರಫ್ ಬಿ.ಎಂ.ಟಿ. ಕಳೆದ ಸಾಲಿನ ವರದಿಯನ್ನು ವಾಚಿಸಿದರು. ಕಾಯ೯ದಶಿ೯ ಅನ್ವರ್ ನಿರೂಪಿಸಿದರು. ಮಾಜಿ ಅಧ್ಯಕ್ಷ ಲತೀಫ್ ಕೆಮ್ಮಾರ , ಬಿ.ಜೆ.ಎಂ.ಕಾಯ೯ದಶಿ೯ ಬಿ.ಸಿ.ಲತೀಫ್ ಹಾಜರಿದ್ದರು.

By suddi9

Leave a Reply

Your email address will not be published. Required fields are marked *