ಬಂಟ್ವಾಳ:ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ  ಪ್ರೋ.ಎಸ್.ಎ.ಜಾವೀದ್ ಇವರ ಮಾರ್ಗದರ್ಶನದಂತೆ ಚೈತ್ರ ಬರಗೇನಹಳ್ಳಿ ಇವರು ಮಂಡಿಸಿದ ‘ರಾಜಕಾರಣ ಮತ್ತು ಸಾಂಸ್ಕ್ರತಿಕ ನಿರೂಪಣೆಗಳು, ವೀರಶೈವ ಸಮುದಾಯದ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.

23btl-Chithra ಈಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಬರಗೇನಹಳ್ಳಿ ನಿವಾಸಿ ನಾರಾಯಣ ಗೌಡ ಮತ್ತು ಚಂದ್ರಕಲಾ ಇವರ ಪುತ್ರಿ.

By suddi9

Leave a Reply

Your email address will not be published. Required fields are marked *