ಅಮ್ಮುಂಜೆ:  ಅಕಾಲದಲ್ಲಿ ನಮ್ಮಣ್ಣಗಳಿದ  ಲೋಕೇಶ್ ಕುಲಾಲ್ ಅಮುಂಜೆ ಇವರಿಗೆ ವೀರ ಯೋಧ ಯಾದವ ಫ್ರೆಂಡ್ಸ್ ಹಾಗೂ ಶ್ರೀ ವಿನಾಯಕ ಭಜನಾ ಮಂಡಳಿ ಅಮುಂಜೆ ಇದರ ವತಿಯಿಂದ ಶ್ರಾದ್ಧ0ಜಾಲಿ ಅರ್ಪಿಸಲಾಯಿತು.

4c138614-b3df-4dba-b69f-f7dbeebf0c14
ಜನಾರ್ಧನ  ಅಮುಂಜೆ ಹಾಗೂ ಅಬೂಬಕ್ಕರ್ ಡಿ ಎ ನುಡಿ ನಮನ ಸಲ್ಲಿಸಿದರು. ವೀರ  ಯೋಧ ಯಾದವ ಫ್ರೆಂಡ್ಸ್ಅಧ್ಯಕ್ಷ ಪ್ರಶಾಂತ್ ಕುಲಾಲ್  ಭಜನಾ ಮಂಡಳಿಯ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *