ಬಂಟ್ವಾಳ: ಬಿ. ಮೂಡ ಗ್ರಾಮದ ಕೈಕುಂಜದಲ್ಲಿರುವ ಹಿಂದೂ ರುದ್ರ ಭೂಮಿಯ ಪರಿಸರದಲ್ಲಿ ರೋಟರಿ ಬಂಟ್ವಾಳ ಟೌನ್ ವತಿಯಿಂದ ವನಮಹೋತ್ಸವ ನಡೆಯಿತು.ಕ್ಲಬ್ ಅಧ್ಯಕ್ಷ ಪದ್ಮನಾಭ ರೈ ಅವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಎ. ಜಿ. ಯತಿಕುಮಾರ ಸ್ವಾಮಿ ಗೌಡ , ನಿಯೋಜಿತ ಡಿ. ಜಿ. ಮೇಜರ್ ಡೋನರ್ ಪ್ರಕಾಶ್ ಕಾರಂತ್ , ಮಾತೃ ಸಂಸ್ಥೆಯ ಅಧ್ಯಕ್ಷ ನಾರಾಯಣ್ ಹೆಗ್ಡೆ, ಸ್ಮಶಾನ ಸಮಿತಿ ಅಧ್ಯಕ್ಷ ಕೇಶವ ಮತ್ತು ಊರಿನ ಪ್ರಮುಖರು, ಕ್ಲಬಿನ ಕಾರ್ಯದರ್ಶಿ ಕಿಶೋರ್, ರೋ.ಗಳಾದ ಜಯರಾಜ್ ಯಸ್ ಬಂಗೇರ, ಚಂದ್ರಹಾಸ್ ಶೆಟ್ಟಿ ರಂಗೋಲಿ , ಸುಕುಮಾರ್ ಬಂಟ್ವಾಳ್ , ಸುರೇಶ ಸಾಲಿಯಾನ್, ಉಮೇಶ್ ನೆಲ್ಲಿಗುಡ್ಡೆ, ಚಿತ್ತರಂಜನ್ ಶೆಟ್ಟಿ, ಆಶಾಮನಿ ರೈ, ಸುಜಾತಾ ಪಿ ರೈ, ಸವಿತಾ ಚಿತ್ತರಂಜನ್ ಶೆಟ್ಟಿ , ನಾರಾಯಣ ಸಿ ಪೆರ್ನೆ, ಸೇಸಪ್ಪ ಮೂಲ್ಯ, ಆಲ್ಬರ್ಟ್ ಮ್ಯಾನೇಜಸ್, ದಯಾನಂದ ಶೆಟ್ಟಿ, ದಯಾನಂದ ರೈ, ಜ್ಯೋತಿಂದ್ರ ಶೆಟ್ಟಿ, ನರೇದ್ರನಾಥ್ ಭಂಡಾರಿ , ಸತೀಶ್, ಮಚೇಂದ್ರ ಸಾಲಿಯಾನ್ , ಉಮೇಶ್ ಮೂಲ್ಯ, ಕೇಶವ ನಾಯ್ಕ್, ಸುಂದರ್ ಬಂಗೇರ, ಆನ್ಸ್ ಅಧ್ಯಕ್ಷೆ, ವಿಂದ್ಯಾ ಯಸ್ ರೈ, ಪಲ್ಲವಿ ಕಾರಂತ್, ಪ್ರಶಾಂತ್ ಕಾರಂತ್, ಜಗನ್ನಾಥ್ ಚೌಟಾ, ಸುಧಾಕರ್ ಸಾಲಿಯಾನ್, ಸುದೀರ್ ಶೆಟ್ಟಿ, ಮೊದಲಾದವರಿದ್ದರು.
