ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಮಣಿಕಂಠ ಭಜನಾ ಮಂದಿರದಲ್ಲಿ  ಸರಳ ರೀತಿಯಲ್ಲಿ ‌ ಶ್ರೀ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಬಲ ಸುವರ್ಣ, ಜಯಂತ , ದಯನಂದ, ಸೇವಂತ್ , ಸಂತೋಷ್ ರೋಕ್ಷಿತ್ , ಪ್ರಜ್ವಲ್ ,ಪ್ರವೀಣ್ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

38cf5670-a6b0-4bde-818e-b289ce99e5fa

9c880b08-5a11-46bf-a47c-aebfc4de9b4a

7fae8d9a-cca3-49c8-8d7d-bdc5efdcd243

af149ebc-64a7-400c-a6bf-f4d059f38026

By Suddi9

Leave a Reply

Your email address will not be published. Required fields are marked *