ಬಂಟ್ವಾಳ: ಬಿ. ಸಿ ರೋಡ್ ನಲ್ಲಿ ಇರುವ ವನದುರ್ಗ ದೇವಸ್ಥಾನದಲ್ಲಿ 10 ಬಗೆಯ ಹಣ್ಣಿನ ಗಿಡಗಳನ್ನು ನೆಡೆಲಾಯಿತು, ದೇವಸ್ಥಾನದ ಆಡಳಿತ ಮುಕ್ತೇಸರ ಗುರುದತ್ತ ಶೆಣೈಯವರ ಮಗಳು ರಾಜೇಶ್ವರಿ ಸೌಪರ್ಣಿಕಾ, ರೋ ಪಿ . ಎಚ್ .ಎಫ್ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ಸುಜಾತಾ ಪಿ ರೈ, ಉಮೇಶ್ ನೆಲ್ಲಿಗುಡ್ಡೆ, ಉಮೇಶ್ ಮೂಲ್ಯ, ಸುಧಾಕರ್ ಸಾಲಿಯಾನ್, ಸುರೇಶ್ ಸಾಲಿಯಾನ್, ನಾಗೇಶ್, ರಮೇಶ್ ಶೆಟ್ಟಿ, ಸೆಸ್ಸಪ್ಪ ಮೂಲ್ಯ, ಚಿತ್ತರಂಜನ್ ಶೆಟ್ಟಿ, ಗಣೇಶ್ ಶೆಟ್ಟಿ, ಸುದೀರ್ ಶೆಟ್ಟಿ, ಆಲ್ಬರ್ಟ್ ಮೆನೆಜಸ್, ಸುಕುಮಾರ್ ಬಂಟ್ವಾಳ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.c3e73406-9c23-4856-8bfb-4e79f2704c22

a308a93b-3587-42d0-8123-de69c2bddfa8

By Suddi9

Leave a Reply

Your email address will not be published. Required fields are marked *