ಕೈಕಂಬ:ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಭೂಮಿ ಪೂಜೆ ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ , ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಭಜನಾ ಮಂಡಳಿ ಯ ಪೂರ್ಣ ಸಹಕಾರದೊಂದಿಗೆ ಬೆಳಿಗ್ಗೆ 8.00 ರಿಂದ ಸಂಜೆ 8.00 ರ ವರೆಗೆ ಭಜನಾ ಸಂಕೀರ್ತನೆ ನಡೆಯಿತು.
SUDDI9 MEDIA NETWORK