ಬಂಟ್ವಾಳ: ಕೊರೋನ ಮಹಾಮಾರಿಯಿಂದ ಎಲ್ಲೆಗೆ ಲಾಕ್‍ಡೌನ್‍ನಿಂದ ಜನ ಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದು, ವಾಸ್ತವ ಬಸ್ಸು ಸಂಚಾರವಿಲ್ಲದೆ ಕಾರ್ಮಿಕರು ಕೆಲಸಕ್ಕೆ ಹೋಗಲು ಕಷ್ಟ ಸಾಧ್ಯವಾಗುತ್ತಿರುವುದನ್ನು ಮಾನಗಂಡ ಶಾಸಕ  ರಾಜೇಶ್ ನಾಯ್ಕ್  ಗ್ರಾಮಾಂತರ ಪ್ರದೇಶಗಳಲ್ಲಿಯೂ ತಾತ್ಕಾಲಿಕ ಸರಕಾರಿ ಬಸ್ಸು ಒದಗಿಸಲು ಕೆಎಸ್‍ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.IMG-20200523-WA0027

IMG-20200523-WA0029

By suddi9

Leave a Reply

Your email address will not be published. Required fields are marked *