ಮಂಗಳೂರು: ಮಂಗಳೂರಿನ ವಿಜಯ ಕರ್ನಾಟಕ  ಮಂಗಲೂರು ವಿಭಾಗದಲ್ಲಿ ಹಿರಿಯ ಉಪಸಂಪಾದಕಿಯಾಗಿ  ಹಿರಿಯ ಲೇಖಕಿ ಡಾ.ಸೀತಾಲಕ್ಷ್ಮೀ ಕರ್ಕಿಕೋಡಿ  ಮಂಗಳವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು.

cf93964c-5c7b-4b99-8215-e2d351683defಒಂದು ವರ್ಷಗಳಿಂದ  ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಂದೆ ಹಿರಿಯ ಸಾಹಿತಿ ವಿ.ಗ ನಾಯಕ ಹಾಗೂ ತಾಯಿ ಶ‍್ಯಾಮಲ ಕರ್ಕಿಕೋಡಿ  ಹಾಗೂ ಅಪಾರ ಸಹಪಾಠಿಗಳನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *