ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕೊರೊನ ಲಾಕ್ ಡೌನ್ ಅವದಿಯಲ್ಲಿ ದಿನ ಬಲಕೆ ವಸ್ತುಗಳ ಕಿಟ್ ನೀಡುತ್ತಿರುವ ಸೇವಾ ಭಾರತಿ ವಿಟ್ಲ ಇವರಿಗೆ 25000 ಮೌಲ್ಯದ ಕಿಟ್ ನೀಡಿದರು.SHV_7883

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸೇವಾ ಭಾರತಿಯ ರವಿಶಂಕರ್, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮದಾಸ ಶೆಣೈ, ಅಧ್ಯಕ್ಷ ಗೋಪಾಲಕೃಷ್ಣ ಕೆ ಎಸ್, ಕಾರ್ಯದರ್ಶಿ ಲೋಹಿತ್ ಕಟ್ಟೆ, ಕೋಶಾಧಿಕಾರಿ ವಿಶ್ವನಾಥ ಗೌಡ, ಉಪಾಧ್ಯಕ್ಷರಾದ Pಗೋಪಾಲಕೃಷ್ಣ ಶೆಟ್ಟಿ, ವಿಶ್ವನಾಥ ನಾಯ್ತೊಟ್ಟು, ಗೋವರ್ಧನ್, ಶಶಿಕಾಂತ, ಅನಂತಪ್ರಸಾದ್, ಜ£ಗನ್ನಾಥ ಕಾಸರಗೋಡ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *