ಕುಡುಪು : ಅಸೈಗೋಳಿಯಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದ ಕುಡುಪು ನಡುಮನೆ ನಿವಾಸಿ ಶ್ರೀಧರ್(59) ಮಂಗಳವಾರ ರಕ್ತದೊತ್ತಡ ಸಮಸ್ಯೆಯಿಂದ ನಿಧನರಾದರು.gur-apl-2-sridhar

ಆರಂಭದಲ್ಲಿ ಮೈಸೂರು, ಬಳಿಕ ಮಂಗಳೂರಿನಲ್ಲಿ ಮೀಸಲು ಪೊಲೀಸ್ ಸೇವೆಯಲ್ಲಿದ್ದ ಇವರು ತಾಯಿ, ಪತ್ನಿ, ಪುತ್ರಿ, ಮೂವರು ಸಹೋದರರು, ಆರು ಮಂದಿ ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶಕ್ತಿನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

By suddi9

Leave a Reply

Your email address will not be published. Required fields are marked *