ಸುರತ್ಕಲ್: ನಾನಾ ಕಡೆಗಳಲ್ಲಿ ಮುಸ್ಲಿಮ್ ಬಾಂಧವರು ಬಕ್ರಿದ್ ಹಬ್ಬವನ್ನು ಭಾನುವಾರ ಶ್ರದ್ದಾ ಭಕ್ತಿಯಿಂದ ಅಚರಿಸಿದ್ದರು. ಕೃಷ್ಣಾಪುರ ಏಳನೇ ವಿಭಾಗ ಮಸೀದಿ ಈದ್ಗಾದಲ್ಲಿ ನಡೆದ ನಮಾಜ್ ನಲ್ಲಿ ಸಾವರಾರು ಮಂದಿ ಪಾಲ್ಗೊಂಡಿದ್ದರು.
5kri

By suddi9

Leave a Reply

Your email address will not be published. Required fields are marked *