ಬಂಟ್ವಾಳ:   ಕರಾವಳಿ ಭಾಗದಲ್ಲಿ ಗಣಿಗಾರಿಕೆ ಸಮಸ್ಯೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಯಿತು.

IMG-20200304-WA0051ಶಾಸಕರಾದ ಸುನೀಲ್ ಕುಮಾರ್,   ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಂಜೀವ ಮಠಂದೂರು,ಅಪ್ಪಚ್ಚು ರಂಜನ್ ಸಹಿತ ಕರಾವಳಿ ಶಾಸಕರು ಸಭೆಯಲ್ಲಿ ಭಾಗವಹಿಸಿ ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.ಈ ಸಂದರ್ಭಾಧಿಕಾರಿಗಳು ಹಾಜರಿದ್ದರು.

By suddi9

Leave a Reply

Your email address will not be published. Required fields are marked *