ಕಾರ್ಕಳ : ಪ್ರೋಪಾಥ್ ಅಕಾಡೆಮಿ ಆಫ್ ಪ್ರೈವೇಟ್ ಲಿಮಿಟೆಡ್ ಇವರ ಆಶ್ರಯದಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣ ಶಿವಮೊಗ್ಗ ಇಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿಯ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ತನ್ವಿ ಹರೀಶ್ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಾಪಿಡ್ ಇನ್ಸ್ಟಿಟ್ಯೂಟ್ ಮುನಿಯಾಲು ಇವರಿಂದ ಅಬಾಕಸ್ ತರಬೇತಿ ಪಡೆದುಕೊಂಡಿರುವ ಇವರು ಮುನಿಯಾಲು ಹರೀಶ್ ಪೂಜಾರಿ ಮತ್ತು ಪ್ರಮೀಳಾ ಹರೀಶ ದಂಪತಿಯ ಪುತ್ರಿ.

WhatsApp Image 2020-01-13 at 22.39.20

 

WhatsApp Image 2020-01-13 at 22.40.11

 

 

By suddi9

Leave a Reply

Your email address will not be published. Required fields are marked *