ಕುಪ್ಪೆಪದವು: ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ, ಎಡಪದವು ಗ್ರಾಮಪಂಚಾಯತ್ ಮತ್ತು ಭಜರಂಗದಳ ಸೇವಾಬ್ರಿಗೇಡ್ ಜಂಟೀ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಎಡಪದವಿನ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿರುವ ಶಿಥಿಲಗೊಂಡಿರುವ ಪ್ರಯಾಣಿಕರ ತಂಗುದಾಣದ ಪುನರ್ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

WhatsApp Image 2020-01-13 at 14.47.44

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ, ಉಪಾಧ್ಯಕ್ಷ ಗಂಗಾಧರ್, ಕಾಲೇಜು ಶಿಕ್ಷಕರಾದ ಶ್ರೀ ವಾಸು, ಉದ್ಯಮಿಗಳಾದ ಗಣೇಶ್ ನಾಯಕ್, ಧನಂಜಯ ಮೇಸ್ತ್ರಿ, ಬ್ರಿಗೇಡ್ ನ ಸಂಚಾಲಕರು, ಸಹಸಂಚಾಲಕರು, ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *