ಕೈಕಂಬ: ಭಾರತೀಯ ಜನತಾ ಪಾರ್ಟಿ ಮೊಗರು ಗ್ರಾಮ ಮತ್ತು ಗ್ರಾಮ ವಿಕಾಸ ಸಮಿತಿ, ಮೊಗರು ಇದರ ಜಂಟಿ ಆಶ್ರಯದಲ್ಲಿ ಅಯುಷ್ಮಾನ್ ಭಾರತ್ ಹಾಗೂ ಇತರ ಯೋಜನೆಗಳ ವಿಶೇಷ ಕಾರ್ಯಗಾರ ಜ.11ರಂದು ಶನಿವಾರ ಪ್ರಾರಂಭಗೊಂಡಿತು. ನಿವೃತ ಮುಖ್ಯೋಪದ್ಯಾಯ ಅಣ್ಣಯ್ಯ ಮಾಸ್ಟರ್ ,ಗುರುಪುರ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅದಿಕಾರಿ, ಕಾರ್ಯದರ್ಶಿ ಶಿವರಾಜ್ ನಾರಳ, ಗ್ರಾ. ಪಂ ಸದಸ್ಯ ಜಯನಾಂದ ಕುಲಾಲ್,ಸಂದೀಪ್ ಶೆಟ್ಟಿ,ರಮೀತಾ ಶಿವರಾಜ್,ಉಧ್ಯಮಿಗಳಾದ ಚಂದ್ರಾಹಾಶ್ ಶೆಟ್ಟಿ, ಭಾಸ್ಕರ್ ಕುಲಾಲ್, ಭವಾನಿಶಂಕರ್ ಶೆಟ್ಟಿ ಮತ್ತಿತರರು ಇದ್ದರು.

11vpayusman
ಶನಿವಾರ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಾಗೂ ಭಾನುವಾರ 8.ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯಾಭಾರತಿ ಸಭಾಭವನ ಮೊಗರು ಕುಕ್ಕಟ್ಟೆ ಇಲ್ಲಿ ನಡೆಯಲಿದೆ.

ಇತರ ಯೋಜನೆಗಳು:
* ಕಟ್ಟಡ ಕಾರ್ಮಿಕರ ಕಾರ್ಡ್(ನೋಂದಣಿ ಹಾಗೂ ನವೀಕರಣ)
* ಶ್ರಮಯೋಗಿ ಮಾನ್ ಧನ್, ಕಿಸಾನ್ ಸಮ್ಮಾನ್

* ಸಂಧ್ಯಾ ಸುರಕ್ಷಾ ಯೋಜನೆಗೆ ನೋಂದಣಿ
* ಮತದಾರರ ಪಟ್ಟಿಗೆ ಸೇರ್ಪಡೆ.

By Suddi9

Leave a Reply

Your email address will not be published. Required fields are marked *