ಪೊಳಲಿ: ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರಿಂದ ಶನಿವಾರ ಚಂಡಿಕಾಹೋಮ ನಡೆಯಿತು. ದೇವಳದ ಪ್ರಧಾನ ಅರ್ಛಕರಾದ ಮಾಧವಭಟ್, ಕೆ.ರಾಮ್ ಭಟ್ ಅವರ ನೇತೃತ್ವದಲ್ಲಿ ಪರ್ದಕಂಡ ವಾಸುದೇವ ಭಟ್, ಆದರ್ಶ ಭಟ್, ಮಾಧವ ಮಯ್ಯ ,ಪದ್ಮನಾಭ ಭಟ್ ಪೂಜೆಯಲ್ಲಿ ಸಹಕರಿಸಿದರು.11vp chandika oma

11vp chandika homa3ದೇವಳದ ಆಡಳಿತ ಮುಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ , ಮಕ್ತೇಸರರಾದ ಯು. ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಧನಭಾಗ್ಯ ಆರ್ ರೈ,ಚೈತ್ರದೀಪ್ ಆರ್ ರೈ , ಚರೀಷ್ಮ ಆರ್ ರೈ, ಪ್ರಮುಖರಾದ ಹರೀಶ್ ಕುಮಾರ್, ಎ.ಸಿ ಭಂಡಾರಿ,ಬೇಬಿ ಕುಂದರ್‌ , ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದರ್ಶನ ಜೈನ್ , ಪದ್ಮಶೇಖರ್ ಜೈನ್ , ಮಂಜುಳಾ ಮಾದವ ಮಾವೆ ಹಾಗೂ ನೂರಾರು ಮಂದಿ ಸಚಿವರ ಹಿತೈಸಿಗಳು ಪೂಜೆಯಲ್ಲಿ   ಪಾಲ್ಗೋಂಡರು ಚಂಡಿಕಾಹೋಮದ ಪ್ರಸಾದ ಸ್ವೀಕರಿಸಿದರು.11chandika homa1

By Suddi9

Leave a Reply

Your email address will not be published. Required fields are marked *