ಮಂಗಳೂರು :  ಕೇಂದ್ರ ಸರಕಾರದ CAA , NRC ಮತ್ತು NPR ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಇತರ ಸಮಾನಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 15 – 01 – 2020 ಬುಧವಾರ ಅಪರಾಹ್ನ ಗಂಟೆ 2 . 30 ಕ್ಕೆ ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿ ಎದುರು ಭಾಗದಲ್ಲಿರುವ ಶಹಾ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಸಮಾವೇಶದಲ್ಲಿ ದ . ಕ . ಜಿಲ್ಲಾ ಹಾಗೂ ಉಡುಪಿ ಜಿಲ್ಲಾ ಖಾಝಿಗಳು ಭಾಗವಹಿಸಲಿದ್ದಾರೆ . ಅಲ್ಲದೇ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಹಾಗೂ ಚಿಂತಕರು ಭಾಷಣ ಮಾಡಲಿದ್ದಾರೆ.

WhatsApp Image 2020-01-08 at 16.51.05

ಕೇಂದ್ರ ಸರಕಾರದ CAA , NRC ಮತ್ತು NPR ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಇತರ ಸಮಾನಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 15 – 01 – 2020 ಬುಧವಾರ ಅಪರಾಹ್ನ ಗಂಟೆ 2 . 30 ಕ್ಕೆ ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿ ಎದುರು ಭಾಗದಲ್ಲಿರುವ ಶಹಾ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ದ . ಕ . ಜಿಲ್ಲಾ ಹಾಗೂ ಉಡುಪಿ ಜಿಲ್ಲಾ ಖಾಝಿಗಳು ಭಾಗವಹಿಸಲಿದ್ದಾರೆ . ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಹಾಗೂ ಚಿಂತಕರು ಭಾಷಣ ಮಾಡಲಿದ್ದಾರೆ.

By suddi9

Leave a Reply

Your email address will not be published. Required fields are marked *