ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ,  ಮುಂಬಯಿ ಕನ್ನಡ ರಂಗಭೂಮಿಯ ಹೆಸರಾಂತ ನಟ  ಮೋಹನ ಮಾರ್ನಾಡ್ ಅವರನ್ನು ಖ್ಯಾತ ಸಾಹಿತಿ  ಡಾ|ನಾ. ಸೋಮೇಶ್ವರ  ಅವರು ಗೌರವಿಸಿದರು.
80567273_10216035715233571_189745242751107072_o
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣಿೈ, ಅಧ್ಯಕ್ಷರಾದ ಪ್ರೊ. ಶಂಕರ್ , ಕಲಾವಿದರಾದ  ಗೀತಂ ಗಿರೀಶ್ ,ರಾಜೇಶ್ ಭಟ್ ಪಣಿಯಾಡಿ ,  ರವಿರಾಜ್ ಹೆಚ್ ಪಿ, ಶಿಲ್ಪ ಜೋಷಿ , ವಿವೇಕಾನಂದ , ಶ್ಯಾಮ್ ಭಟ್ ,ರಾಘವೇಂದ್ರ ಪ್ರಭು ಕರ್ವಾಲು ,ರಾಘವೇಂದ್ರ ಮಹೇಶ್ ಮಲ್ಪೆ , ಭಾವನ ಕೆರೆಮಠ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *