ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಅಧೀನದ ದೇರಳಕಟ್ಟೆ ಕೆ ಯಸ್ ಹೆಗ್ಡೆ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರಿಗೆ ಕ್ಷೇಮ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಈ ಹೆಲ್ತ್ ಕಾರ್ಡ್ ಗೆ ಡಿಸೆಂಬರ್ 28 ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ .
ಕ್ಷೇಮ ಹೆಲ್ತ್ ಕಾರ್ಡ್ ಪಡೆಯುವುದು ಹೇಗೆ?
1.ಮಂಗಳೂರು ಪ್ರೆಸ್ ಕ್ಲಬ್ ಮ್ಯಾನೇಜರ್ ಅಭಿಷೇಕ್ ಅವರಿಂದ ಅರ್ಜಿ ಪಡೆದುಕೊಳ್ಳುವುದು
2.ನಿಗದಿತ ನಮೂನೆಯಲ್ಲಿ ಅರ್ಜಿ ತುಂಬುವುದು .
3.,ಅರ್ಜಿಯೊಂದಿಗೆ ರೇಷನ್ ಕಾರ್ಡ್ ಜೆರಾಕ್ಸ್ ,ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಪತ್ರಕರ್ತರ ಸಂಘದ ಗುರುತಿನ ಚೀಟಿ ಹಾಗೂ ಅರ್ಜಿ ಸಲ್ಲಿಸುವವರ ಎರಡು ಭಾವ ಚಿತ್ರ ಕೊಡುವುದು .
5. ಕ್ಷೇಮ ಹೆಲ್ತ್ ಕಾರ್ಡ್ ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕ ವಿರುವುದಿಲ್ಲ .
6.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮಾತ್ರ ಈ ಹೆಲ್ತ್ ಕಾರ್ಡ್ ಅನ್ವಯವಾಗುತ್ತ
