ಮಂಗಳೂರು : ಮಂಗಳೂರಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿನನಗೆ ಮೊದಲು ಮಂಗಳೂರು ಭೇಟಿಗೆ ನಿರಾಕರಿಸಲಾಗಿತ್ತು.ನಾನು ವಿರೋಧ ಪಕ್ಷದ ನಾಯಕ ಕಣ್ರೀ ನನಗೆ ಅವಕಾಶ ನಿರಾಕರಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆಅವತ್ತು ಯಡಿಯೂರಪ್ಪ ಬಂದಾಗ ಗೋಲಿಬಾರ್ ಆಯಿತುಇವತ್ತು ಮತ್ತೆ ಯಡಿಯೂರಪ್ಪ ಬಂದಾಗ ಮಂಗಳೂರಲ್ಲಿ ಗೋಲಿಬಾರ್ ಪೌರತ್ವ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆಮಂಗಳೂರಲ್ಲಿ ಯಾಕೆ ಹಿಂಸಾಚಾರ ಆಯಿತು..?

ಕೇರಳದಲ್ಲಿ ಬಂದು ಗಲಾಟೆ ಮಾಡಿದ್ದಾರೆ ಅಂದರುಯಾಕೆ ಕೇರಳಿ ವ್ಯಕ್ತಿಗಳನ್ನು ಬಂಧಿಸಿಲ್ಲ..?ಕೇರಳ ರಾಜ್ಯದ ಪತ್ರಕರ್ತರನ್ನು ಪೊಲೀಸರು ಬಂಧಿಸಿದರುಮಂಗಳೂರು ಪೊಲೀಸರು ಸುಳ್ಳು ಹೇಳುತ್ತಿದ್ದಾರೆಪೊಲೀಸ್ ಠಾಣೆಗೆ ಮುತ್ತಿಗೆ ಯಾರು ಹಾಕಿದ್ದು..?ಪೊಲೀಸರು ಹಸಿ ಸುಳ್ಳನ್ನು ಹೇಳಿ ಕಟ್ಟುಕತೆ ಕಟ್ಟಿದ್ದಾರೆ.ಟೋಟಲಿಯಾಗಿ ಹಸಿ ಸುಳ್ಳು ಕಾರಣ ನೀಡಿದ್ದಾರೆ ಪೊಲೀಸರುಮಂಗಳೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ?… ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ.
