ಅಮ್ಟಾಡಿ ಮುಂಡೆಗುರಿ ದೇವಿನಗರ ಬೋಜ ನಾಯ್ಕ ಹ್ರದಯಾಘಾತದಿಂದ ಮ್ರತಪಟ್ಟಿದ್ದು ಅಮ್ಟಾಡಿ ಗ್ರಾಮ ಪಂಚಾಯತ್ ನಿಂದ ವಿಶೇಷವಾಗಿ ತುರ್ತು ಅಂತ್ಯಸಂಸ್ಕಾರದ ಬಾಬ್ತು ನೀಡಲ್ಪಡುವ ರೂ. 5000/- ದ ಚೆಕ್ಕನ್ನು ಇಂದು ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು ಮ್ರತರ ಪತ್ನಿ ಜಲಜಾಕ್ಷಿ ಯವರಿಗೆ ನೀಡಿದರು..ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಯೋಗೀಶ್ , ಶ್ರೀಮತಿ ಮೋಹಿನಿ , ಶ್ರೀಮತಿ ರತಿ ಭಂಡಾರಿ ಹಾಗು ಸ್ಥಳೀಯರಾದ ವಿಜಯ್ , ಪ್ರಕಾಶ್ ದೇವಿನಗರ ಉಪಸ್ಥಿತರಿದ್ದರು.
IMG-20191204-WA0050 (1)

By suddi9

Leave a Reply

Your email address will not be published. Required fields are marked *