ಮಂಗಳೂರು: ತಾಲೂಕಿನ ಜಪ್ಪು ಮಜಿಲ ದಿ. ಸಚೀಂದ್ರ ಮೇಸ್ತ್ರೀ ಅವರ ಧರ್ಮ ಪತ್ನಿ ರಂಜಿನಿ (ಬೇಬಿ) ( 90 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಜಿಲದ ಉದಯ ವಿಹಾರ್ ಮನೆಯಲ್ಲಿ ನ.29 ರಂದು ಶುಕ್ರವಾರ ನಿಧನ ಹೊಂದಿದರು .
ಮೃತರಿಗೆ ಮೂವರು ಪುತ್ರರು ಒಂದು ಹೆಣ್ಣು ಮಗಳನ್ನು ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.
