ಮಂಗಳೂರು: ಮಣಿಪಾಲದ ರವೀಶ್ ಕಾಮತ್ ಒಡೆತನದ ಅಭಿಮಾನ್ ಕ್ಯಾಟರರ್ಸ್ ಆಹ್ಲಾದಕರ ತಾಜಾತನ ನೀಡುವ ಕೋಲಾ ಲೈಮ್ ಪ್ಲೋಟ್ ಬಿಡುಗಡೆ ಮಾಡಿದೆ. ಮಣಿಪಾಲದ ಅಸುಪಾಸಿನಲ್ಲಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕ್ಯಾಟರಿಂಗ್ ಸರ್ವೀಸ್ ನೀಡುತ್ತಿರುವ ಇವರ ತಂಡದ ಮಾನೇಜರ್ ರವೀಶ್ ಕಾಮತ್ ಬೇಸಗೆಯಲ್ಲಿ ದಾಹ ತಣಿಸುವ ಪೇಯದ ಅನ್ವೇಷಣೆ ಯಲ್ಲಿ ತೊಡಗಿದ್ದರು. ಆಗ ಅವರಿಗೆ ಹೊಳೆದದ್ದು ಕೋಲಾ ಲೈಮ್ ಪ್ಲೋಟ್.

WhatsApp Image 2019-12-01 at 18.22.35

WhatsApp Image 2019-12-01 at 18.23.32

WhatsApp Image 2019-12-01 at 18.23.33 (1)

WhatsApp Image 2019-12-01 at 18.23.33

WhatsApp Image 2019-12-01 at 18.23.34

ಊಟವಾದ ಬಳಿಕ ಜೀರ್ಣ ಹಾಗೂ ಹೊಟ್ಟೆಯನ್ನು ತಂಪಾಗಿಸುವಲ್ಲಿ ಈ ಪೇಯ ಸಹಕಾರಿಯಾಗಿದೆ. ಕೋಲಾ ಲೈಮ್ ಪ್ಲೋಟ್ ಸವಿಯಲು ನಿಮಗೆ ಸ್ಟ್ರಾ ಹಾಗೂ ಚಮಚ ಹೆಚ್ಚುವರಿ ಯಾಗಿ ನೀಡುತ್ತಾರೆ. ಸಾಧರಾಣವಾಗಿ ಒಂದು ಗ್ಲಾಸ್ ನಲ್ಲಿ ಅರ್ಧ ಕಪ್ ಚಿಲ್ಡ್ ಕೋಲಾವನ್ನು ಅದರ ಮೇಲೆ ವೆನಿಲ್ಲಾ ಐಸ್ ಕ್ರೀಂ ಹಾಕಿ ಬಳಿಕ ಒಂದು ಸ್ಲೈಸ್ ಲಿಂಬೆ ಹುಳಿ ಹಾಕಬೇಕು. ಕೋಲಾವನ್ನು ಸ್ಟ್ರಾ ಮೂಲಕ ಹಾಗೂ ಐಸ್ ಕ್ರೀಂ ನ್ನು ಚಮಚ ಮೂಲಕ ಸೇವಿಸ ಬಹುದು. ಇದನ್ನು ಹಾಕುವ ವಿಧಾನದಲ್ಲಿ ಇದರ ತಾಜಾತನದ ಸ್ವಾದ ಅಡಗಿದೆ. ನಿಮಗೆ ಕೋಲಾ ಲೈಮ್ ಪ್ಲೋಟ್ ಬೇಕಾಗಿದ್ದಲ್ಲಿ ಮಾಲಕ ರವೀಶ ಕಾಮತ್ ಅವರನ್ನು ಸಂಪರ್ಕಿಸಬಹುದು.

By suddi9

Leave a Reply

Your email address will not be published. Required fields are marked *