ಶ್ರೀನಿವಾಸಪುರ : ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಟ್ಲದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ನಂತರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭೌಧಿಕ್ ಕಾರ್ಯಕ್ರಮದಲ್ಲಿ ಜಿಲ್ಲಾ ಭೌಧಿಕ್ ಪ್ರಮುಖ್ ಸುಬ್ರಾಯ ಪುಣಚ ಭೌಧಿಕ್ ನೀಡಿದರು.

SHV_6597

 

SHV_6598

 

SHV_6610

 

SHV_6626

By suddi9

Leave a Reply

Your email address will not be published. Required fields are marked *