ಬಂಟರ ಸಂಘ ಫರಂಗಿಪೇಟೆ ವಲಯದ ನಿಕಟಪೂರ್ವ ಗೌರವಾಧ್ಯಕ್ಷರು , ರಾಜಕೀಯವಾಗಿ  ಅಂದಿನ ಭಾರತೀಯ ಜನ ಸಂಘ ದ ಮುಖಂಡರು , ಜಿಲ್ಲಾ   ಕಂಬಳ ನಿರ್ವಹಣಾ ಸಮಿತಿ ಯ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಜಯರಾಮ  ಸಾಮಾನಿ ತುಂಬೆ ಯವರು ಅಲ್ಪಕಾಲದ  ಅನಾರೋಗ್ಯ ದಿಂದ ಇಂದು  ಸ್ವಗೃಹದಲ್ಲಿ ನಿಧನರಾದರು  ಅವರು ಪತ್ನಿ ಮತ್ತು 3 ಗಂಡು ಮತ್ತು 1 ಹೆಣ್ಣು ಮಗಳನ್ನು ಅಲ್ಲದೆ ಅಪಾರ ಬಂದು ಬಳಗ ವನ್ನು ಅಗಲಿದ್ದಾರೆ.

jayaram samani

By suddi9

Leave a Reply

Your email address will not be published. Required fields are marked *