ಕಕ್ಯಪದವು :  ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಉಳಿ, ಕಕ್ಯಪದವು ಇದರ ವತಿಯಿಂದ ನೆರೆ ಸಂತೃಸ್ತರಿಗೆ ಧನಸಹಾಯದ ಚೆಕ್ ನೀಡಲಾಯಿತು. ಈ ಧನಸಹಾಯದ ಚೆಕ್ಕನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಸದಸ್ಯರಾದ ಸೋಮಶೇಖರ ಕೊಡಂಗೆ, ತೆಂಕಕಜೆಕಾರು ಬೂತ್ ಸಮಿತಿ ಅಧ್ಯಕ್ಷರಾದ ಕೆ ಪ್ರಕಾಶ್ ಸುವರ್ಣ ಕರ್ಲ ಉಪಸ್ಥಿತರಿದ್ದರು.

DSC_4556

By suddi9

Leave a Reply

Your email address will not be published. Required fields are marked *