ಬಂಟ್ವಾಳ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಕುಳಗುತ್ತು ದಿ.ಡಾ.ಮಂಜುನಾಥ ರೈ ಅವರ ಪತ್ನಿ ಬೆಳ್ಳೂರುಗುತ್ತು ದಿ.ಹೇಮಾವತಿ ಯಂರೈ ಯವರ ಸ್ಮರಣಾರ್ಥ ಸೇವಾರೂಪವಾಗಿ ನಿರ್ಮಿಸಲುದ್ದೇಶಿಸಿದ ನೂತನ ಪಾಕಶಾಲೆಗೆ ಶಿಲಾನ್ಯಾಸ ನೆರವೇರಿಸಲಾಯಿತು.ದೇವಳದ ತಂತ್ರಿಗಳಾದ ಉದಯಪಾಂಗಾಣ್ಣಾಯ ಅವರ ನೇತೃತ್ವದಲ್ಲಿ ಜಯರಾಮ ಶೆಟ್ಟಿ ಮುಂಡಾಜೆಗುತ್ತು ಹಾಗೂ ಪತ್ನಿ ಆರತಿ ಜೆ.ಶೆಟ್ಟಿ ಬೆಳ್ಳೂರುಗುತ್ತು ರವರು ಶಿಲಾನ್ಯಾಸಗೈದರು.

IMG-20191010-WA1138

ಸಂದರ್ಭದಲ್ಲು ದೇವಳದ ವ್ತವಸ್ಥಾಪನಾ ಸದಸ್ಯರಾದ ರಘರಾಮ ಭಟ್ಕಿಶೊಇರ್ ಭಂಡಾರಿ,ಗಂಗಾಧರ ಪೂಜಾರಿ,ವೀಣಾ ಭಟ್,ಅರ್ಚ ಕರಾದ ಪ್ರಕಾಶ್ ಭಟ್ ರಘರಾಮ ಮಯ್ಯ, ಸ್ಥಳೀಯ ಪ್ರಮುಖರಾದ ಕೃಷ್ಣಪ್ರಸಾದ್ ರೈ,ಡಾ.ವಿಠಲದಾಸ್ ಶೆಟ್ಟಿ,ನಿರಂಜನ ದಾಸ್ ಭಂಡಾರಿ,ಗಂಗಾಧರ ರೈ,ಅನಂತರಾಮ ಹೇರಳ,ಸೀತಾರಾಮ ಪೂಂಜಾ,ನವೀನ್ ಶೆಟ್ಟಿ ಮುಂಡಾಜೆಗುತ್ತು,ತಿಮ್ಮಪ್ಪರೈ,ನಂದರಾಮ ರೈ,ಮೋಹನದಾಸ್ ಮೇಲಾಂಟ,ಜಯರಾಮ ಶೆಟ್ಟಿ,ನರೇಂದ್ರನಾಥ ಭಂಡಾರಿ,ಬಾಲಕೃಷ್ಣ ಶೆಟ್ಟಿ,ಇಂಜಿನಿಯರ್ ಸುರೇಶ್ ವಿಟ್ಲ,ಸೇಸು ಪೂಜಾರಿ,ರಾಮಚಮನದ್ರ ದೇವಾಡಿಗ,ಗುಲಾಬಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *