ಬಂಟ್ವಾಳ, : ಮನೆಯ ಯಜಮಾನನ ಸಾವಿನಿಂದ ನೊಂದು ಶನಿವಾರ ರಾತ್ರಿ ಮೈಸೂರಿನ ಕುಟಂಬವೊಂದು ನೇತ್ರಾವತಿ ನದಿಗೆ ಹಾರಿದ್ದು, ಈ ಪೈಕಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗ ಕೌಶಿಕ್ ಮಂದಣ್ಣ ಅವರ ಮೃತದೇಹ ಮಂಗಳವಾರವಾರ ಪತ್ತೆಯಾಗಿದೆ.
IMG-20191001-WA0086
ಬಂಟ್ವಾಳ ತಾಲೂಕಿನ ಬಿಮೂಡ ಗ್ರಾಮದ ಸಮೀಪದ ಪರ್ಲಿಯಾ- ತಾಳಿಪಡ್ಪು ಎಂಬಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.ತಾಳಿಪಡ್ಪು ನದಿ ತೀರದಲ್ಲಿ ಮೃತದೇಹವನ್ನು ತೇಳುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ  ತಂಡ, ಎನ್‌ಡಿಆರ್‌ಎಫ್‌ನ ತಂಡ, ಸ್ಥಳೀಯ ಈಜುಗಾರರ ತಂಡ
ಮೃತದೇಹವನ್ನು ಮೇಲಕೆತ್ತಿ ಮುಂದಿನ ಕಾರ್ಯಕ್ಕಾಗಿ ಮಂಗಳೂರು ಕಡೆಗೆ ರವಾನಿಸಲಾಗಿದೆ.

 

By suddi9

Leave a Reply

Your email address will not be published. Required fields are marked *