ಬಂಟ್ವಾಳ :ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ (93)ಅವರು ಶನಿವಾರ ಸಂಜೆ ನಿಧನಹೊಂದಿದ್ದಾರೆ.  ಗಣ್ಯರ ಸಂತಾಪ: ಹಿರಿಯ  ಸಾಹಿತಿ ಏರ್ಯ  ಅವರ  ಅಗಲುವಿಕೆ ಜಿಲ್ಲೆಗೆ  ದೊಡ್ಡ ನಷ್ಠವಾಗಿದೆ. ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು  ಎಂದು ಬಂಟ್ವಾಳ ಸಾಸಕ ರಾಜೇಶ್ ನಾಯ್ಕ್ ಸಂತಾಪ ಸೂಚಿಸಿದ್ದಾರೆ.ಡಾ. ಪ್ರಭಾಕರ ಭಟ್ ಕಲ್ಲಡ್ಕ , ಮಾಜಿ ಸಚಿವ ರಮಾನಾಥ ರೈ  ಹಲಾವಾರು ಗಣ್ಯರು  ಸಂತಾಪ ಸೂಚಿಸಿದ್ದಾರೆ.336458e6-d7b5-4662-9db7-a68f7f6ca310

By suddi9

Leave a Reply

Your email address will not be published. Required fields are marked *