ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಫರಂಗಿಪೇಟೆ ಇದರ ಆಶ್ರಯ ದಲ್ಲಿ ಜರಗುವ 38ನೇ ವರ್ಷದ ಮೊಸರು ಕುಡಿಕೆ ಉತ್ಸವ ವು ತಾ 24 .08.2019ಕ್ಕೆನಡೆಯಲಿದ್ದು ಉತ್ಸವ ಸಮಿತಿ ಅಧ್ಯಕ್ಷರಾಗಿ ಅರ್ಕುಳ ದಾಮೋದರ ಶೆಣೈ ಯವರು ಕಾರ್ಯದರ್ಶಿಯಾಗಿ ಬಿ ಜಗದೀಶ ಅರ್ಕುಳ ಹಾಗೂ ಕೋಶಾಧಿಕಾರಿ ಯಾಗಿ ಸುಕುಮಾರ್ ಕರ್ಕೇರ ಧರ್ಮಗಿರಿ ಆಯ್ಕೆಯಾಗಿರುತ್ತಾರೆ.

