ಜು.5 ರಂದು ನಯನ ಇವರು ಅಪಘಾತದಿಂದಾಗಿ ತಲೆಗೆ ತೀವೃವಾಗಿ ಪೆಟ್ಟು ಬಿದ್ದಿದ್ದು ಲಿವರ್ ಮತ್ತು ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೊರಾಡುತ್ತಿದ್ದಾರೆ.ಸದ್ಯದ ಪರಿಸ್ಥಿಯಲ್ಲಿ ಮನೆಯವರಿಗೆ ಆಸ್ಪತ್ರೆಯ ಖರ್ಚು ನಿಭಾಯಿಸುವುದು ಕಷ್ಟವಾಗಿರುವುದರಿಂದ ಮನೆಯ ಮಗಳನ್ನು ಉಳಿಸಿಕೊಳ್ಳಲು ಸಹೃದಯಿಗಳು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ.

000
ತಮ್ಮ ಎಲ್ಲರ ಪ್ರೀತಿಯ ಸಹಾಯದಿಂದ ಈ ಸಹೋದರಿಯು ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದ್ದು, ಉಸಿರಾಟ ಕ್ರೀಯೆ ಸರಿಯಾಗಿ ಆಗುತ್ತಿದ್ದು ಈಗಿನ ಸಮಯದಲ್ಲಿ ಪ್ರಜ್ಞೆ ಬರುವುದಕ್ಕೆ ಮಾತ್ರ ಇದ್ದು ಆದರೆ ಆಸ್ಪತ್ರೆಯ ಖರ್ಚು ಸುಮಾರು 10ಲಕ್ಷದವರೆಗೆ ಆಗಿದ್ದು ಆ ಕುಟುಂಬಕ್ಕೆ ಹಣ ಸಹಾಯದ ಅವಶ್ಯಕತೆ ತುಂಬಾ ಇರುವುದರಿಂದ ತಾವೆಲ್ಲರೂ ತಮ್ಮ ಈ ಸಹೋದರಿಯ ಜೀವ ಉಳಿಸಲು ನಮಗಾದ ಅಳಿಲು ಸೇವೆ ಮಾಡೋಣ ಎಂದು ಕೇಳಿಕೊಳ್ಳುತ್ತೇವೆ

ಮೊಬೈಲ್ ಸಂಖ್ಯೆ:9535202101

ಬ್ಯಾಂಕ್:ಸಿಂಡಿಕೇಟ್ ಬ್ಯಾಂಕ್

ನಯನ ಆರ್ ಶೆಟ್ಟಿ
ಖಾತೆ ಸಂಖ್ಯೆ:01262210036841
ಶಾಖೆ:ಹೆಬ್ರಿ

IFSC:SYNB0000126

ಸಮಯ ತುಂಬಾ ಕಡಿಮೆ ಇರುವುದರಿಂದ ಅದಷ್ಟು ಬೇಗ ನಿಮ್ಮ ಕೈಲಾಗುವ ಸಹಾಯಮಾಡಿ

By suddi9

Leave a Reply

Your email address will not be published. Required fields are marked *