ಕೈಕಂಬ: ತುಳಸಿ ಪ್ರೇಂಡ್ಸ್ ಕ್ಲಬ್(ರಿ) ಪೂಪಾಡಿಕಲ್ಲು ಎಡಪದವು ಇದರ ಆಶ್ರಯದಲ್ಲಿ 4ನೇ ವಷ೯ದ ಉಚಿತ ಪುಸ್ತಕ ವಿತರಣಾ ಕಾಯ೯ಕ್ರಮ ಪೂಪಾಡಿಕಲ್ಲು ಶಾಲಾ ಹಾಲ್ ನಲ್ಲಿ ಜರಗಿತ್ತು.
ಕೆ.ಪಿ.ಸಿ.ಸಿ ಸದಸ್ಯರದ ಆರ್.ಕೆ ಪ್ರದ್ವಿರಾಜ್ ಕಾಯ೯ಕ್ರಮ ಉದ್ಘಾಟಿಸಿದರು. ಇರುವೈಲು ಗ್ರಾಮ ಪಂಚಾಯತಿ ಸದಸ್ಯ,ರಾದ ವಲೇರಿಯನ್ ಕುಟ್ಠಿನ ಅದ್ಯಕ್ಷತೆಯನ್ನು ವಹಿಸಿದರು.. ವಿವೇಕಾನಂದ ಕಾಲೇಜಿನ ಅದ್ಯಾಪಕರಾದ ವಾಸು.ಕೇ ಮಖ್ಯ ಅತಿಥಿಯಾಗಿದರು.
ಅಲ್ಲದೆ ರಾಮಗೌಡ ಮಿಜಾರು, ಶ್ರಿಮತಿ ಭಾರತಿ , ಹಳೇ ವಿದ್ಯಾಥಿ೯ ಸಂಘದ ಅದ್ಯಕ್ಷರಾದ ಗಂಗಾದರ , ಬಾಲಕೃಷ್ಣ ಪೂಪಾಡಿಕಲ್ಲು ಅತಿಥಿಗಳಾಗಿದ್ದರು.ತುಳಸಿ ಪ್ರೆಂಡ್ಸ್ ಕ್ಲಬ್ ನ ಅದ್ಯಕ್ಷರಾದ ಸಂದೀಪ್ ಸಾಲ್ಯನ್ . ಶಾಲಾ ಮುಖ್ಯ ಶಿಕ್ಷಕಿ ಸೋಪಿಯ ಪಿಂಟೋ ಉಪಸ್ದಿತರಿದರು. 100. ವಿದ್ಯಾದಿ೯ಗಳಿಗೆ ಸುಮಾರು 30000 ರೂ ಗಳ ಪುಸ್ತಕವನ್ನು ವಿತರಿಸಲಾಯಿತು. ರಿಯಙ್ ಸ್ವಾಗತಿಸಿ ರಿತೇಶ್ ವಂದಿಸಿದರು…



