ಮೂಡುಬಿದಿರೆ: ರೂಫ್ ಶೀಟ್‍ಗಳ ಲೋಡ್ ಹೇರಿಕೊಂಡಿದ್ದ ಲಾರಿಯೊಂದು ಮೆಸ್ಕಾಂ ಕಚೇೀರಿ ಬಳಿ ನಿಯಂತ್ರಣ ಕಳೆದುಕೊಂಡು ಶೀಟ್‍ಗಳು ನಡು ರಸ್ತೆಗೆ ಜಾರಿದಾಗ ಲಾರಿ ಮುಂಭಾಗದ ಚಕ್ರಗಳ ಸಹಿತ ಮೇಲ್ಮುಖ ಮಾಡಿದ್ದು ಕೆಲವು ಗಂಟೆಗಳ ಕಾಲ ಮೂಡುಬಿದಿರೆ – ಬಂಟ್ವಾಳ, ಬೆಳ್ತಂಗಡಿ ಯತ್ತ ತೆರಳುವ ವಾಹನ ಸಂಚಾರದಲ್ಲಿ ಅಡ್ಡಿಯುಂಟಾಯಿತು.

