ಪಡುಪೆರಾರ: ಬುಧವಾರ ನಡೆದ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್‍ನ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಾವತಿ ಜಯಗಳಿಸಿದರು.ಎದುರಾಳಿ ಅಭ್ಯರ್ಥಿ ಸರಸ್ವತಿ 352 ಮತ ಗಳಿಸಿದ್ದರೆ,ಚಂದ್ರಾವತಿ 414 ಗಳಿಸಿದ್ದು,29 ಮತಗಳು ಅಸಿಂಧುವಾಗಿತ್ತು.

31-05-2019 By Election

By suddi9

Leave a Reply

Your email address will not be published. Required fields are marked *