—ಬಂಟ್ವಾಳ:ಖ್ಯಾತ ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರಿಗೆ 2018 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 30 ರಂದು ನಡೆದ ಸಮಾರಂಭದಲ್ಲಿ  ಪ್ರದಾನ ಮಾಡಲಾಯಿತು.ದೂರದರ್ಶನದ ನಿರ್ದೇಶಕ ನಾಡೋಜ ಮಹೇಶ ಜೋಶಿ, ಜಸ್ಟಿನ್ ಹೆಚ್. ಎನ್ ನಾಗಮೋಹನದಾಸ್, ಎಸ್.ಎ ಚಿನ್ನೇಗೌಡ, ಹೆಚ್.ಎಲ್.ಎನ್ ರಾವ್ ಅವರು  ಉಪಸ್ಥಿತರಿದ್ದರು.
IMG-20190601-WA0000

By suddi9

Leave a Reply

Your email address will not be published. Required fields are marked *