ಮಂಗಳೂರು: ಕದ್ರಿ ಶ್ರೀಮಂಜುನಾಥ ದೇವಳದಲ್ಲಿ ಮೇ.9ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮ, ಹೊರೆಕಾಣಿಕೆ, ಭಕ್ತರು ಭಕ್ತಿಯೊಂದಿಗೆ ಸ್ವಯಂಸೇವೆ ಮಾಡುತ್ತಿರುವುದು ಉತ್ಸವಕ್ಕೆ ಮೆರುಗು ನೀಡಿದೆ.

Kadri Temple (13)

Kadri Temple (12)

Kadri Temple (11)

Kadri Temple (10)

Kadri Temple (9)

Kadri Temple (4)

Kadri Temple (5)

Kadri Temple (6)

Kadri Temple (7)

Kadri Temple (8)

Kadri Temple (3) Kadri Temple (2)

Kadri Temple (1)

ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮದಿಂದ ಪ್ರಾರಂಭಗೊಂಡು ರಾತ್ರಿ 11 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ವ್ಯವಸ್ಥಿತ ರೀತಿಯಲ್ಲಿ ಅನ್ನದಾನ ಸೇವೆ, ಪಾರ್ಕಿಂಗ್ ಸೌಲಭ್ಯವಿದೆ. ಅನ್ನಛತ್ರದ ಎದುರು ಇರುವ ಉಗ್ರಾಣ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

By suddi9

Leave a Reply

Your email address will not be published. Required fields are marked *