ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರ ಉಚಿತ ಅರೋಗ್ಯ ತಪಾಸಣೆಗೆ ಮೀಡಿಯಾ ಹೆಲ್ತ್ ಕ್ಲಿನಿಕ್ ಆರಂಭಿಸಲಾಗಿದೆ .ಮೇ 14 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಅರೋಗ್ಯ ತಪಾಸಣೆ ನಡೆಯಲಿದೆ .
ದೊರೆಯುವ ಸೌಲಭ್ಯಗಳು
ರಕ್ತ ತಪಾಸಣೆ (sugar test)
ರಕ್ತದ ಒತ್ತಡ ತಪಾಸಣೆ ( b p test)
E C G ಟೆಸ್ಟ್
ಹಾಗೂ ಅರೋಗ್ಯ ದಲ್ಲಿ ಸಮಸ್ಯೆ ಇದ್ದಲ್ಲಿ ವೈದ್ಯ ರೊಂದಿಗೆ ಸಮಾಲೋಚನೆ ಮಾಡಬಹುದಾಗಿದೆ .
ಮಹಿಳೆಯರಿಗೆ ತಜ್ಞ ವೈದ್ಯೆ ರಿಂದ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ .
ಉಚಿತ ಅರೋಗ್ಯ ತಪಾಸಣೆಯಲ್ಲಿ ಭಾಗವಹಿಸುವ ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರ ಹೆಸರನ್ನು ಮೇ 13 ರಂದು ಸೋಮವಾರ ಮಧ್ಯಾಹ್ನ 1 ಗಂಟೆ ಯೊಳಗೆ ಅಭಿಷೇಕ್ ಮ್ಯಾನೇಜರ್ ಪ್ರೆಸ್ ಕ್ಲಬ್ ಮಂಗಳೂರು (ಫೋನ್ 2450111) ಇವರಲ್ಲಿ ನೋಂದಾಯಿಸಿಕೊಳ್ಳಲು ವಿನಂತಿ .

