ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಸುಂದರ ಬೆಲ್ಚಾಡ ಮತ್ತು. ದಿ. ಲಕ್ಷ್ಮೀ ಬೆಲ್ಚಾಡ್ತಿ ಅವರ ಮನೆತನದಲ್ಲಿ ಆರಾದಿಸಿಕೊಂಡು ಬಂದ ಸ್ವಾಮಿ ಕೊರಗಜ್ಜನ ಸಾನಿಧ್ಯದಲ್ಲಿ ಕೊರಗಜ್ಜನ ಗಗ್ಗರ ಸೇವೆಯು ಎ. 27 ರಂದು ಶನಿವಾರ ನಡೆಯಿತು.28-5

 

28-3ವಿಜಯ ಸುವರ್ಣ ಅವರ ಶಿಷ್ಯವೃಂದದವರು ಹಾಗೂ ಭಕ್ತರು ಗಗ್ಗರ ಸೇವೆಯಲ್ಲಿ ಭಾಗವಹಿಸಿ ಕೊರಗಜ್ಜನ ಗಂಧ ಪ್ರಸಾದ ಸ್ವೀಕರಿಸಿದರು.swami koragajja

28 swami

 

28vpkoragajja

By suddi9

Leave a Reply

Your email address will not be published. Required fields are marked *