ಬಂಟ್ವಾಳ: ಎಸ್ ಕೆ ಎಸ್ ಎಸ್ ಎಫ್ ಬಂಟ್ವಾಳ ಕೇಂದ್ರ ಘಟಕದ ಆಶ್ರಯದಲ್ಲಿ ಐದನೇ ವಾರ್ಷಿಕೋತ್ಸವದ ಪ್ರಯುಕ್ತ6ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮವು ಎ.25ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ. ರಶೀದ್ ಆಲಿ ಶಿಹಾಬ್ ತಂಞಳ್ ರವರುಕಾರ್ಯಕ್ರಮದ ಉದ್ಘಾಟನೆನೆರವೇರಿಸಲಿದ್ದು,ಮಂಗಳೂರು ತ್ವಾಖ ಅಹಮದ್ಮುಸ್ಲಿಯಾರ್ ಖಾಝಿ ಅವರುಅಧ್ಯಕ್ಷತೆ ವಹಿಸುವರು.ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ,ಸಚಿವರಾದ ಜಮೀರ್ ಅಹಮ್ಮದ್ ,ಯು.ಟಿ.ಖಾದರ್,ಮಾಜಿಸಚಿವ ರಮಾನಾಥ ರೈ,ಶಾಸಕರಾದ ರಾಜೇಶ್ ನಾಯ್ಕ್ಉಳಿಪಾಡಿ,ಎನ್.ಎ.ಹ್ಯಾರಿಸ್,ಬಿ.ಎಂ.ಫಾರೂಕ್,ಸಹಿತಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದುಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *