ಪೊಳಲಿ:ಕರ್ನಾಟಕ ಸರಕಾರದ ಸಚೇತಕ ಕಾರ್ಕಾಳ ಸುನೀಲ್ ಕುಮಾರ್ ಪತ್ನಿ ಪ್ರೀಯಾಂಕ ಪುತ್ರ ದತ್ತತ್ರೇಯ ನೊಂದಿಗೆ ಭಾನುವಾರ ಪೊಳಲಿ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಳದ ಅರ್ಚಕ ನಾರಾಯಣ ಭಟ್ ಪ್ರಸಾದ ನೀಡಿದರು. ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸೇಸಪ್ಪ ಕೋಟ್ಯಾನ್ ಪಚಿನಡ್ಕ ಗಿರಿಧರ ಶೆಟ್ಟಿ,ಪವನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

