ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.15ರಿಂದ ದ್ವಜಾರೊಹಣಗೊಂಡ ದಿನದಿಂದ ಎಪ್ರಿಲ್ 12 ಶುಕ್ರವಾರ ತನಕ ಉತ್ಸವಾದಿ ಪೂಜಾ ಕಾರ್ಯಕ್ರಮಗಳು ಈ ಕೆಳಗೆ ಸೂಚಿಸಿದಂತೆ ನಡೆಯಲಿದೆ.
ವಿ.ಸೂ ಮಾ.19ಮಂಗಳವಾರ, ಮಾ.24 ಭಾನುವಾರ, ಮಾ.29 ಶುಕ್ರವಾರ, ಎಪ್ರಿಲ್.3ಬುಧವಾರ ನಡೆಯುವ ದಂಡಮಾಲೆ ಉತ್ಸವದ ಸಂದರ್ಭದಲ್ಲಿ ಬೆಳಿಗ್ಗೆ 8 ಗಂಟೆಯಿಂದ 10.30ರ ತನಕ ಮತ್ತು ಎ.12 ಶುಕ್ರವಾರ ದಂದು ಅವಭೃತದ ದಿನ ತುಲಾಭಾರ ಸೇವೆ ನಡೆಯುವುದು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *