ಬಂಟ್ವಾಳ: ತಾಲೂಕಿನ ಕೂರಿಯಾಳ ಗ್ರಾಮದ ಹರೀಶ್ ಶೆಟ್ಟಿ(52) ಅವರು ಮುಂಬೈಯಲ್ಲಿ ಹಚ್ ಪಿ ಸಿ ಎಲ್ ನಲ್ಲಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಮುಂಬೈಯಿಂದ ತನ್ನಊರಿನ ಕೂರಿಯಾಳ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಟ್ರೈನ್‍ನಲ್ಲಿ ಹ್ರದಯಘಾತದಿಂದ ನಿಧನರಾಗಿದ್ದಾರೆ.

12vp harish shetty nidhana
ಅವರು ಕೂರಿಯಾಳ ದಿ.ಸಂಜೀವ ಶೆಟ್ಟಿ ಅವರ ಪುತ್ರ ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *