ಪೊಳಲಿ:ಪೊಳಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಶಿಲೆಶಿಲ್ಪಿ ಜಯಂತ್ ಪಿ. ಕಾರ್ಕಳ, ಸಂದೀಪ್ ಪೊಳಲಿ, ಗ್ರಾನೈಟ್ ಗುತ್ತಿಗೆದಾರ ಮನೀಷ್ ಮತ್ತು ಸುಮೇಶ್ ಅವರನ್ನು ಸಮ್ಮಾನಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ,ಮೊಕ್ತೇಸರ ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ರೈ,ಜಿಲ್ಲಾ ಉಸ್ತುವರಿ ಸಚಿವ ಯು.ಟಿ. ಖಾದರ್ , ಶಾಸಕ ಐವನ್ ಡಿ.ಸೋಜ ,ಏರ್ಯ ಲಕ್ಷ್ಮೀ ನಾರಾಯಣ ರಾವ್ ವೇದಿಕೆಯಲ್ಲಿ ಇದ್ದರು.
