ಬೆಳ್ಳೂರು: ಕಾವೇಶ್ವರ ದೇವಸ್ಥಾನದಲ್ಲಿ  ಬೆಳಗ್ಗೆ 8.30ಕ್ಕೆ ಪೂಜೆ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಪ್ರಥಮ ಚೆಂಡು, ಸಂಜೆ 4ರಿಂದ ರಾತ್ರಿ 7ರ ತನಕ ಭಜನೆ ಶ್ರೀ ಆದಿಶಕ್ತಿ ಭಜನಾಮಂಡಳಿ ಇವರಿಂದ ರಾತ್ರಿ ಗಂಟೆ 7 ಕ್ಕೆ ಪಣಪಣ ತುಡರ ಉತ್ಸವ ಬಲಿ,ಚಂದ್ರಮಂಡಲ ರಾತ್ರಿ ಗಂಟೆ 9 ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಬೆಳ್ಳೂರು ಇದರ ಯುವ ಕಲಾವಿದರು ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಬಯಲಾಟ “ನರಕಾಸುರ ಮೋಕ್ಷ-ಗರುಡ ಗರ್ವಭಂಗ” ನಡೆಯಲಿದೆ.19

By suddi9

Leave a Reply

Your email address will not be published. Required fields are marked *