ಗುರುಪುರ: ಕಾಶ್ಮೀರದ ಪುಲ್ವಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಸೈನಿಕರಿಗೆ ಗುರುಪುರ ಕೈಕಂಬ ಜಂಕ್ಷನ್‍ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಾ| ಶ್ರೀದೇವಿ ಭಟ್ ಉಗ್ರರ ದಾಳಿಯನ್ನು ಖಂಡಿಸಿದರು. ಬಜಪೆ ಪೊಲೀಸರು ಸೇರಿ ಹಲವರು ಭಾಗವಹಿಸಿದ್ದರು. ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

kaikamba

By suddi9

Leave a Reply

Your email address will not be published. Required fields are marked *